|
South
Indian Inscriptions |
|
|
TEXT OF INSCRIPTIONS
19 ದ ಗದೆ ಮೂಡೆ 22 ಬಯಿದೂರ ಬಂಕೇಸ್ವರದ ತೆಂಕಭಾಗದ [ವಂದರ]ಸೇನಬೋ- |
20 ವನಮಗ ಯಂಚಂಣನಿಂದ ಕ್ರಯವಾಗಿ ಬಂದಬಾಳು ಕಂನಡಿ ಹೞದಿಂ ಪಡುವ
ಅ- |
21 ಜ್ಜಪ್ಪರಸ ಮಲೆಯ ದಂಣ್ಣಾಯಕರಿಗೆ ಕೊಟ ಬಾ[ಳಿ]೦ದ ಬಡಗಲು ಚಿಂಮಂಣ
ಸೆಟ್ಟಿಯ |
22 ಬಾೞಿಂದಂ ಮೂಡಲು ಕಂನಡಿಹೞದಿಂ ತೆಂಕಲು ಯಂತೀ ಚತುಸ್ಸೀಮೆ
ಯೊೞಗುೞ |
23 ಗದೆಮೂಡೆ [4] ಬಯಿದೂರ ಗಾವಣರ ಬೞಿಯ ಬೈಂದೂಱ [ವೀರ]
ನಾರಣಸೆಟಿ[ಯಂದ] |
24 ದಾನವಾಗಿ ಬಂದಬಾೞು ತುಱುಗೇರಿಯಲು ಅವಱೆಯಂದಂ ಪಡುವಲು ಮಲೆ – |
25 ಯ ದಂಣ್ನಾಯಕರ [ಹ]ರವರಿಯಂದಂ ಬಡಗಲು [ನಾ]ರಣಸೆಟ್ಟಿ [ಕಂನಡಿ] . . . |
26 ಟ್ಟೆ ಅಂಚಿಂದಂ ಮೂಡಲು ತಂನಮನೆಯ ಹಿತ್ತಿಲು ಬೇಲಿಯಂದಂ ತೆಂಕಲು ಯಿಂ |
27 ತೀ ಚತುಸೀಮೆಯೊೞಗುೞ ಗದೆ ಮೂಡೆ 1 || ಬಯಿದೂರ ಹೋದ ಬೞಿಯಂ – |
28 ಬಂಮುಹಡವೞಿನ ಅೞಿಯ ಕಂಚಿಯನಾಯಕನಿಂದ ದಾನವಾಗಿ ಬಂದ . . . . |
29 . . ಮೂಡೆ || ಅಂತು ನಾಗಂಡುಗದ ಮೂಡೆ 2 [8] ಅವೊೞಗುಳ ನಿಧಿನಿಕ್ಷೇ – |
30 ಪ ಜಲಪಾಶಾಣ ಸಿದ್ಧಸಾಧ್ಯ ಅಕ್ಷೀಣಿ ಆಗಾಮಿ ಅಷ್ಟಭೋಗ ತೇಜಸ್ವಾಮ್ಯ – |
31 ಸಹಿತವಾಗಿ ಹಿರಂಣ್ಯೋದಕ ಧಾರಾಪೂರ್ವ್ವಕವಾಗಿ ಮಲೆಯದಂಣ್ನಾ |
32 ಯಕರು ಆ ರುದ್ರಪೂಜೆ ಆಚಂದ್ರಾರ್ಕಂ ನಡವಂತಾಗಿ ಕೊಟ್ಟರು ಆ ಬಾಳಿಂ . |
33 . . . . . . . . . . . . . . . ಆ ಮಲೆಯದಂಣ್ನಾಯಕರು |
34 . . . . . . . . . . . . . . . ನಾಗಂಡುಗದಲಿ |
35 . . ಅಕ್ಕಿಯ ಮೂಡೆ 30 ನೂ ಆರುದ್ರಪೂಜೆಗೆ ವರುಷಂ ಪ್ರತಿ ನಡಸಿ ಬಹರು |
36 ನಾರಣಸೆಟ್ಟಿಯಂದ ಬಂದ ಬಾೞಿಂ[ದ] ಆನಾರಣಸೆಟ್ಟಿಯರು . . . . . . . . |
37 ಕರು ಕಂಚಿಯ ನಾಯಕನಿಂದ ಬಂದ ಬಾೞಿಂ ಆಕಂಚಿಯನಾಯಕರು . . ಱಿಯಲು |
38 . . . ಮಯ ಚಂಣ್ನನಿಂದ ಬಂದ ಬಾ[ಳು] ಬಂಕೇಸ್ವರದೇವರ . . . . . . . . . . . .
. . . . |
39 ಅಯಿಚಂಣ . . . . . . . . . . . . . . . . . . . . |
40 . . . . ವಾರಣಾಸಿಯ ತಟಿಯಲಿ ಸಾವಿರಕವಿಲೆಯಮಳಿದ ದೋ – |
41 ಷದಲ್ಲಿ ಹೋಹರು ಸ್ವದತ್ತಂ ಪರದತ್ತಂ ವಾ ಯೋ ಹರೇತಾವಸುಂಧರಾ || |
42 ಷಷ್ಟಿರ್ವರುಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ [||*] [ಮಂಗಳ] |
43 ಮಹಾ ಶ್ರೀ [||*] |
|
|
\D7
|