|
South
Indian Inscriptions |
|
|
TEXT OF INSCRIPTIONS
No. 44
(A. R. No. 337 of 1931-31)
KEÃJURU, UDIPI TALUK, SOUTH KANARA DISTRICT
Slab standing near the Mēla-maṭha at the hamlet Aṁmañji
Bukka I, 1358 A.D.
It states that Malu-Niḍuvaḷa of Bārābaḷi made provisions for
offerings and a lamp in the temple of Kiṭināthadēva and that
Kōṭyaṇṇa-Niḍuvaḷa entrusted Kēśa-Añcha with the responsibility of
maintaining the gift (probably of land) made for the purpose.
It is dated Śaka 1[2]8[0], Viḷambi, Vṛishabha, the tiṭhi and the
weekday being lost. It corresponds to 1358 A.D., the tithi falling
sometime in the months of April-May of that year.
TEXT
1 ಶ್ರೀ ಗಣಾಧಿಪತಯೇ ನಮ[B] ಅರಿರಾ – |
2 ಯ ವಿಭಾಡ ಭಾಸೆಗೆ ತಪ್ಪುವರಾಯ – |
3 ರಗಂಡ ಶ್ರೀ ವೀರ ಬುಕ್ಕಂಣ[ವೊ]ಡೆಯರು |
4 ರಾಜ್ಯವಂ ಪಾಲಿಸಲು ಶಕವರುಷ 1[2]8[0] |
5 ನೆಯ ವಿಳಂಬಿ ಸಂವತ್ಸರದ ವೃಷಭ ಮಾಸ |
6 . . . . ದಂದು ಕೋಟಿನಾಥದೇವರಿಗೆ ಬಾರಾ [ಬ]- |
7 ಳಿಯ ಮಲು [ನಿಡುವ]ಳನು ದಿನಪ್ರತಿ ವೋ[ಪಾ]ನೆ ಅ – |
8 ಡಿಗೆ [ದೀಪ]ವಕಲ್ಪಿಸಿದನು ಆ ಧರ್ಮ ಆಚಂದ್ರಾ – |
9 ರ್ಕ್ಕ ನಡವಹಂಗೆ ಕೋಟಿಯಂಣ ನೆಡುವಳ ಅ – . . |
10 ೦ನ ವೊ ದ[ಮಾ]ಡಮಟದ [ಉ]ಭಯದಿಂ ಕೇಶ ಅಂ[ಚ] |
11 ರಿಗೆ ಬೆಂಣೆಗದೆಯ ನಾಯ ಮೂಲವಾಗಿ ಸಂ – |
12 ತಾನ ಸಂತಾನವಾಗಿ ದೇವಸ್ಸವ ನಡಸಿ ಬ[ರು]ವ – |
13 ನು ಎಂದು ಎಱದೀ ಧಾರೆಣೆ ಮಂಗಳಮಹಾ |
14 ಶ್ರೀ [||*] |
|
|
\D7
|