|
South
Indian Inscriptions |
|
|
TEXT OF INSCRIPTIONS
17 ನ್ಯ ಶಾಸನಕ್ಕೆ ಅರುತಪ್ಪಿದವರುಗಳು ಸೋಮಸುರಿ – |
18 ಯ ಗ್ರಹಣದಲಿ ವಾರಣಾಸಿಯಲಿ ಸಾವಿರಕವಿ – |
19 ಲೆಯ ಕೊಂದ ಪಾಪದಲಿ ಹೋಹರು || ದಾನೆ ಪಾಲನೆ – |
20 ಯೋರ್ಮಧ್ಯೇ ಪಾಲನಂತು ವಿಶಿಷ್ಯತೇ ದಾನಾತ್ ಸ್ವರ್ಗ – |
21 ಮವಾಪ್ನೋತಿ ಪಾಲನಾದಚ್ಯುತಂ ಪದಂ || |
|
No. 64
(A. R. No. 497 of 1928-29)
NĪLĀVARA, UDIPI TALUK, SOUTH KANARA DISTRICT
Slab (No. 8) set up in the prakara of Mahishasuramardini temple
Harihara II, 1387 A.D.
This record is dated Śaka 1310, Prabhava, Vaiśākha śu. 15,
Friday, corresponding to 1387 A.D. May 3. The Śaka year was
current.
It registers an assignment of income from lands to the temple of
Durgā-Bhagavati by Bayiraṇṇa-voḍeya, son of Malla-gauḍa, a servant (?)
of Irugappa-voḍeya, son of mahāpradhāna Bayicheya-daṇṇāyaka, the
residents of the village Niruvāra and the servants of the temple, for
the worship and offerings to goddess Durgādēvi and for the repairs to
the temple. The record states that the king was ruling from his
nelevīḍu at Dōrasamudra and that Mallappa-oḍeya of Honnāvura was
administering the city of Bāraha-Kanyāpura (modern Bārakūr) and
mahāmaṇḍalēśvara, vīra-pratāpa, Kumāra Bukkarāya was in-charge of
the administration of the town of Niruvāra-paṁchami.
..................................................TEXT
1 ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ | ತ್ರೈಲೋಕ್ಯ ನಗರಾರ[೦ಭ]
............ಮೂಲಸ್ತಂಭಾಯ ಶಂಭವೇ [||] |
2 ಶ್ರೀಗಣಾಧಿಪತಯೇ ನಮ[B*]| ದುರ್ಗಾಯೈನಮ[B*] || ಸ್ವಸ್ತಿಶ್ರೀ ಜಯಾಭ್ಯುದಯ
............ಶಕವರು – |
3 ಷ 1310 ನೆಯ ಪ್ರಭವ ಸಂವಛರದ ವಯಶಾಖ ಶು 15 ಶು ಶ್ರೀ |
4 ಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಪೂರ್ವ್ವ ದಕ್ಷಿಣ ಪಶ್ಚಿಮ ಸಮು- |
5 ದ್ರಾದೀಶ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವರಾಯರಗಂಡ ಶ್ರೀವೀ – |
6 ರ ಹರಿಹರ ಮಹಾರಾಯನು ದೋರಸಮುದ್ರದ ನೆಲೆ ವೀಡಿನಲು ಸುಖಸಂಕ- |
7 ಥಾ ವಿನೋದದಿಂ ರಾಜ್ಯಂಗೆಯ್ಯುತ್ತಂ ಯಿಹಕಾಲದಲು ಹೊನಾವುರ – |
8 ದ ಮಲ್ಲಪ್ಪ ಒಡೆಯರು ಬಾರಹ ಕಂನ್ಯಾಪುರದ ನಗರಮಂ ಪ್ರತಿಪಾಲಿಸು - |
|
|
\D7
|