|
South
Indian Inscriptions |
|
|
TEXT OF INSCRIPTIONS
28 ತುಪ್ಪ ಹಾನಿ 1|| ಯಿ ಭತ್ತ ಬಹರಾ[ಶಿ] ಒಕ್ಕಲುಗಳ ಸೀಮೆ ಸಾಂಮ್ಯ
ಅಲ್ಲಲ್ಲಿಯ [ಆ ಕಡ] – |
29 ಗ್ರಾಮಣಿಗೆವೂ ನಾಲ್ವರು ಮುಕ್ಕಾಲು ವಡಿಗಳಿಗೆ ಆಸ್ಥಾನಕೆ ನಡವಂಥಾ ವ
ಛದವಿವರ – |
30 ತಟ್ಟಗ ಬಾಳುಗಳಿಂದ ನಯಿ[ವೇ*]ದ್ಯಕ್ಕೆ ಶೂಲಪಾಣಿ ನಡಸುವರು ದೇವಿಯ
ಕಂಚಿನ ಹಾನೆ – |
31 ಯ್ಯಲು ಹಾನಿ [5|] ನಾಡ ಹಾ 2| ಉಭಯಂ ಹ 7|| ಗೆ ಆತನು ದಿನಂಪ್ರತಿ
ಹಾ 4|| ಗೆ |
32 ನಡಸುವ ಮಾಲೆ 50 ಹಾ 3 ಕ್ಕೆ ಹ 1 ಪತ್ರೆಯ ನಡಸುವನು ಆ
ಉಪಾರದ ಒಗರವ ಕೊಂಡು |
33 ಹೋಹನು ಶ್ರೀರಾಮ ನಡಸುವದು ಅ[ಕ್ಕಿ] ಹಾ 2 . . ರಾಘವ ನಡಸುವ
ಅಕ್ಕಿ ಹಾ 1 |
34 ಭರತ ನಡಸುವ ಅಕ್ಕಿಹಾ . ಉಂಣಿ 5 ನಡಸುವ ಅಕ್ಕಿ ಮಾನ [2] ಅಂನ್ತು
ತಟ್ಟಿನ ಬಾಳು |
35 ಗಳಿ . [ಡೆ] ನಡವದು ಪಯಿ . ಕಂ ಅಕ್ಕಿ . ಳತಿಗೆ ಹಾನೆ 14 ಕು 7 ಯಿ
ಅಕ್ಕಿಯ ನಿಕ್ಕಿ ಒಗ್ಗರ – |
36 ವನುಕೊಂಡು ಹೋಗಿ ಎಂಣೆ ನಿಲಿತ . . ಉಳಿದಂಥಾ ಕಳಗದವರು ಮೂಱು
ಹೊತ್ತಿನ . |
37 ದೇವಿಯ ಶ್ರೀಕಾರ್ಯವ ನಡಸುವರು ಮು[ಟಿ]ನ ಬಾಳುಗಳಿಂದ ಕಾಂತು 1
ನಡಸುಮುಟು 4 [ಕಾಣ] – |
38 ಸು ನಡಸುವ [ಮು]ಟ್ಟು 3 ಉಭಯಂ 7 [ನ]ಡಿಸ[ದೆ] ವಡಿಗರು ನಡಸಿ
ದಿನಂ ಪ್ರತಿ ನೈವೇ – |
39 ದ್ಯಕ್ಕೆ ಕಂಚಿನ ಹಾನಿಯಲಿ ಅಕ್ಕಿ ಹಾನಿ 3|| ಯನೂ ಇಕ್ಕಿ ಒಗರವನು
ಕೊಂಡು ಮೂಱು ಹೊ – |
40 ತ್ತಿನ ಶ್ರೀಬಲಿಯನೂ ಪೂರ್ವದಲಾ ಮಾಡುವಂಥಾ ಕೆಲಸವನು ನಡಸಿ ಬಹರು
ಉ – |
41 ಭಯಂ ನೈವೇದ್ಯಕ್ಕೆ ದಿನಂ ಪ್ರತಿನಡವ ಅಕ್ಕಿ ಕಂಚಿನ ಹಾನಿ 18 [ಕಾ] .
3ಯನು ಕೊಟ್ಟು ಆ ಉಪಾ – |
42 [ರ]ದ ಒಗರವನು ಉಂಡು ದೇವಿಯ ಶ್ರೀಕಾರ್ಯವ ನಡಸ ಬಹರು ದೇವಿಯ
ಕೂಠಾರ – |
43 [ದಿಂದೆ] ಬೆಸುವರು ಒಕಲುಗಳ . ಲೆ . ತ್ತಿದಹ ಯೆಂಣೆಯಂ ನಡವ
ನಂದಾದೀವಿಗೆ [ಉ] ನೈವೇ – |
44 ದ್ಯಕ್ಕೆ [ತಪ್ಪದೆ] ವರುಷ 1 ಕಂ ಭತ್ತ ಮೂ 12 ಗಂಧ ಧೂಪಕ್ಕೆ ವರ[ಷ*]
1 ಕಂ ಮೂ14 ಆ |
_________________________________________________________________
1 Two letters which are not clear seem to have been engraved above this in smaller
size.
|
\D7
|