|
South
Indian Inscriptions |
|
|
TEXT OF INSCRIPTIONS
45 . . . ಗೆ ವರುಷ 1 ಕಂ ಮು 4 ದೀವ[ಳಿ]ಗೆಯ ಪರ್ವ್ವದಲು ಆವಲಿಂಗೆ
ಮೂ 4|| ಆ[ವ]ಲ |
46 . ದೇವರಿ[ಗೆವೂ] . ದಿಯ ತಹವರಿಗೆ ಮೂ 1 ಹಾ 10 ಹಬಕೆ [ಭಂ]
ಡಿಯವರದ |
47 ಹಾ 1[3] . . ದಿಯ [ಪಱ]ಪಳಿನಾಯಕನ ತೋಟದಿಂ ನಡವ [ಎ]೦ಣೆ
ಹಾ[3] ಶಿವರಾತ್ರಿ – |
48 ಯ ಪರ್ವ್ವದಲು ಮೂಱು[ತ]ರ ಶದಪೂಜೆ ಊ ಭೂತಬಲಿ ಪಂಚಾಮೃತದ
ಬಾಳೆ – |
49 ಯ ಹಂಣು ತೆಂಗಿನಕಾಯ ಅಡಕೆಲೆಗಳಿಗೆ ಭತ್ತಮೂ 3| ಕೊಠಾರದೀ ಎಂಣೆ |
50 ಹಾ 26 ಕುಂಭಮಾಸದಾಷ್ಟಮಿ ನವಮಿಯಲು ಮಾಡುವ ಆಯನಕ್ಕೆ ಯೆಂಣೆ
ಎ – |
51 ಲೆ ಅಡಕೆ ಫಲವ[ನ]೦ಗಳಿಗೆ ಆ[ಱಾ]ಟ ಸಹಿತ ಬಾಕಾಡಿ ಗ 30 ವೆಚ್ಚಕ್ಕೆ
ಭತ್ತಮೂ 4 . – |
52 ದೇವಾಲ್ಯದಲು ದಿನಂ ಪ್ರತಿ ನಡವ ಅಗ್ರದಲು ಉಂಬ ಬ್ರಾಂಹ್ಮರ ಜನ 6
ಆಡುವ ಜನ 1 |
53 ಉಭಯಂ ಜನ 3ಕಂ ಮೇಲು ವೆಚ್ಚಸಹ ಭತ್ತಮೂ 134 ಹಾ 30 ಆ
ಸ್ರಂಣಂ |
54 . . ಕೀಳು ಶಾಂತಿಗೆ ವೂ ಮೂ 52 ತಂತ್ರಿಗೆ ಮೂ 24 ಮಲ್ಲೂರ ನೀಲ
ಕಂಠ ಪಾ – |
55 ಟಾಳಿಗೆ ಮೇಲುವೆಚ್ಚ ಉಟುಗೊಱು ಸಹ ಮೂ 64 ಕಣಕಂಗೆ ಮೂ 40
ಭತ್ತವನೆತ್ತಿ[೦] ತ - |
56 ಹ ಮನುಷ್ಯಂಗೆ ಮೂ[32] ಕೊಠಾರದವಂಗೆ ಮೂ 32 ರಾಜಾಂಗಣವನೂ
ಕೆ – |
57 ಱೆಯನು ಕಸವನಡುವರಿಗೆ ಮೂ 18 ಕೆಱೆಯ ವುತ್ಸಂಗಳ [ಗ್ರಾ]ಸಕೆ ಮೂ- |
58 ಡೆ 20 ಅಂನ್ತು ನಯಿವೇದ್ಯ ಧೂಪ ತುಪ್ಪ ಅಡಕೆಲೆ ದೀವಳಿಗೆ ಶಿವರಾತ್ರಿಯ
ಪ - |
59 ಕ್ಷ ಅಯನ ಆಗ ನಡವ ಮನುಷ್ಯರ ಗ್ರಾಸ ಸಹಿತ ಸರ್ವವೆಚ್ಚ ಅಕ್ಕಿ ಭತ್ತ .
ಉತಿಬ |
60 ಸಹ ಭತ್ತ ದೇವಿಯ ಹಾಳಿಂಱಲು . . . [ರದ] ಮೂಡೆ 997 ಹಾ 2[3]0
ಗ್ರಾಮಸಂದ ಮ – |
61 ರಿಯಾದೆಯ ದೇವಿ ತಿಱುವ ಹೊ೦ನು ತೆತ್ತು ದೇವಾಲ್ಯಹಱಉ ಮ[ಱಿ]ವಿನ
ಕೆಲಸ ಕಂಬೆ |
62 ಮು . ೦ಗೆ ಹತ್ತಿ . . . ತೆ . . [ಮಿಳಿ] ಆದವಸ್ತುವನು ವರುಷ ವರುಷ
ತಪ್ಪ - |
|
|
\D7
|